ಕ್ಷೇತ್ರಕ್ಕೆ ತಲುಪುವ ಮಾರ್ಗಸೂಚಿ

ಅಂದಾಜು ದೂರ ಮತ್ತು ಅಂದಾಜು ಸಮಯವನ್ನು ಈ ಕೆಳಗೆ ನೀಡಲಾಗಿದೆ
through various modes are listed below

ಬಸ್ಸು ಮಾರ್ಗದ ಮೂಲಕ

ಮಂಗಳೂರು ಕೆ.ಎಸ್.ಆರ್.ಟಿ.ಸಿ ಬಸ್ಸು ನಿಲ್ದಾಣದಿಂದ ಅಂದಾಜು ದೂರ : 3.4 ಕಿ.ಮೀ (9 ನಿಮಿಷಗಳು) 
ಕ್ಷೇತ್ರದ ಮೂಲಕ ಹಾದು ಹೋಗುವ ಸಿಟಿ ಬಸ್ಸು ಸಂಖ್ಯೆ: 7. 13A. 1B, 31A 
From Hampankatta Mangalore: 2.0 KM ( 8 minutes)  

ರೈಲು ಮಾರ್ಗದ ಮೂಲಕ

ರೈಲು ಮಾರ್ಗದ ಮೂಲಕ ಪ್ರಯಾಣಿಸುವ ಭಕ್ತಾದಿಗಳು ಮಂಗಳೂರು ಕೇಂದ್ರ ರೈಲು ನಿಲ್ದಾಣದಿಂದ ಶ್ರೀ ಕ್ಷೇತ್ರಕ್ಕೆ ಅಂದಾಜು ದೂರ : 2.7 ಕಿ.ಮೀ (10 ನಿಮಿಷಗಳು) 

ವಾಯು ಮಾರ್ಗದ ಮೂಲಕ

ವಿಮಾನದ ಮೂಲಕ ಪ್ರಯಾಣಿಸುವ ಭಕ್ತಾದಿಗಳು ಮಂಗಳೂರು (ಬಜಪೆ) ವಿಮಾನ ನಿಲ್ದಾಣದ ಮೂಲಕ ಶ್ರೀ ಕ್ಷೇತ್ರಕ್ಕೆ ಅಂದಾಜು ದೂರ : 12 ಕಿ.ಮೀ (25 ನಿಮಿಷಗಳು)

ಭಕ್ತಾದಿಗಳು ತಮ್ಮ ಅನುಕೂಲಕ್ಕೆ ತಕ್ಕಂತೆ ಟಾಕ್ಸಿ ಅಥವಾ ಬಸ್ಸು ಮೂಲಕ ಕ್ಷೇತ್ರಕ್ಕೆ ಆಗಮಿಸಬಹುದು.

You cannot copy content of this page

Scroll to Top