• ಮಂಗಳೂರು ದಸರಾ

    ಕುದ್ರೋಳಿ ಗೋಕರ್ಣನಾಥೇಶ್ವರ ಕ್ಷೇತ್ರ

  • only temple in Karnataka sanctified and consecrated by

    ಬ್ರಹ್ಮಶ್ರೀ ನಾರಾಯಣ ಗುರು

    ಕುದ್ರೋಳಿ ಗೋಕರ್ಣನಾಥೇಶ್ವರ ಕ್ಷೇತ್ರ

    The great saint and social reformer Brahmashree Narayana Guru who gave an all time relevant universal message – ”One Caste, One Religion and One God; Educate to be Free, Organise to be strong”. Shree Gokarnanatha Kshethra, Kudroli is the one and only temple in Karnataka sanctified and consecrated by Brahmashree Narayana Guru in the year 1912, which is now accepted by our community as our ”Aadi”, which reflects our unity and strength. The main deity of the temple is Lord Shree Gokarnanatha ( Lord Shiva). Under the dynamic leadership of our popular leader Sri B. Janardhana Poojary, Ex- Central Minister, the historical renovation could become reality in 1991. This temple is situated at Kudroli, which is about 3 Km away from the main city area of Hampankatta in Mangalore.

    ಮಂಗಳೂರು ದಸರಾ

    Navarathri Utsava (Dasara festival) is very famous and is one of the main tourist events in this temple. Celebrated with the installation of Shree Sharada Matha along with Shree Mahaganapathi and Navadurgas culminating with the grand and highly attractive ’Shobha Yathra’ which is now popularly known at the international level as ”Mangaluru Dasara”* which attracts many tourists and devotees from distant corners of the state, nation and all over the world.

    ಸುದ್ದಿ & ಕಾರ್ಯಕ್ರಮಗಳು

    ಕ್ಷೇತ್ರಕ್ಕೆ ವಿಶ್ವಖ್ಯಾತಿ ದೊರಕಿಸಿದ ಆದರ್ಶ ರಾಜಕಾರಣಿ ಜನಾರ್ದನ ಪೂಜಾರಿ

    ರಾಜಕೀಯ ಕ್ಷೇತ್ರದಲ್ಲಿ ಇಂದು ಅಧಿಕಾರ  ಇದ್ದಾಗ ಮಾತ್ರ  ರಾಜಕಾರಣಿಗಳು ಜನಪ್ರಿಯತೆ ಗೌರವ ಪಡೆಯುತ್ತಾರೆ. ಎಷ್ಟೇ ದೊಡ್ಡ ರಾಜಕಾರಣಿಯಾದರೂ ಅವರಲ್ಲಿ ಯಾವುದೇ ಅಧಿಕಾರ ಇಲ್ಲದಿದ್ದರೆ ಅವರನ್ನು ಯಾರೂ ಕೂಡ...

    ಗುರುಗಳ ಕಾರುಣ್ಯದಿಂದ ಉಪ್ಪು ನೀರು ಇರುವ ಪ್ರದೇಶದಲ್ಲಿ ಶುದ್ಧ ನೀರು ದೊರೆಯಿತು

    ಪೂಜ್ಯ ಗುರುವರ್ಯರು ಎರಡನೆಯ ಸಲ ಮಂಗಳೂರಿಗೆ ಭೇಟಿ ನೀಡುವ ಸಂದರ್ಭದಲ್ಲಿ ಕ್ಷೇತ್ರ ನಿರ್ಮಾಣದ ಕಾರ್ಯ ಭರದಿಂದ ಸಾಗುತ್ತಿತ್ತು. ಅದೇ ಸಂದರ್ಭದಲ್ಲಿ ಈ ಪ್ರದೇಶದಲ್ಲಿ ಕುಡಿಯಲು ಶುದ್ಧವಾದ ಸಿಹಿನೀರು...

    2019ರಲ್ಲಿ ನೂತನಧ್ವಜಸ್ತಂಭ ಪ್ರತಿಷ್ಠಾಪನೆ

    ಮಂಗಳೂರು : ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ 2019 ರ ಫೆಬ್ರವರಿಯಲ್ಲಿ ಜನಾರ್ದನ ಪೂಜಾರಿಯವರ ಸಂಕಲ್ಪ ಶಕ್ತಿಯಿಂದ ಶ್ರೀಕ್ಷೇತ್ರದಲ್ಲಿ ನೂತನ ಧ್ವಜಸ್ತಂಭ ಪ್ರತಿಷ್ಠಾಪನೆ, ಸ್ವರ್ಣಶಿಖರ ಪ್ರತಿಷ್ಠೆಯಾಗಿ ಶ್ರಧ್ಧಾಭಕ್ತಿಯಿಂದ...

    ವೀಡಿಯೋ

    ಉತ್ಸವ ಸೇವಾ ವಿವರಗಳು

    ದಿನಾಂಕ ದಿನ ವಿವರ
    08-12-20
    ಮಂಗಳವಾರ
    ಕಾಲಭೈರವಾಷ್ಟಮಿ
    14-12-20
    ಸೋಮವಾರ
    ದೀಪೋತ್ಸವ
    15-12-20
    ಮಂಗಳವಾರ
    ಧನು ಸಂಕ್ರಮಣ
    16-12-20
    ಬುಧವಾರ
    ಧನು ಮಾಸ ಪ್ರಾತಕಾಲ ಪೂಜೆ ಪ್ರಾರಂಭ ಭೆಳಿಗ್ಗೆ 5.30 ಕ್ಕೆ
    20-12-20
    ರವಿವಾರ
    ಸುಬ್ರಹ್ಮಣ್ಯ ಷಷ್ಠಿ
    25-12-20
    ಶುಕ್ರವಾರ
    ಗೀತಾ ಜಯಂತಿ (ಏಕಾಹ ಭಜನೋತ್ಸವ)
    29-12-20
    ಮಂಗಳವಾರ
    ದತ್ತಾತ್ರೇಯ ಜಯಂತಿ

    ದೇವಾಲಯದ ಸಮಯ

    ವಿವರ Timings
    ಬೆಳಿಗ್ಗೆ
    6:00 am to 2:00 pm
    ಸಂಜೆ
    4:30 pm to 9:00 pm
    ಗೋಕರ್ಣನಾಥ ಪೂಜೆ
    12:15 am & 8:15 pm
    ಗಣಪತಿ ಪೂಜೆ
    11:55 am & 7:55 pm
    ನಾರಾಯಣ ಗುರು ಪೂಜೆ
    11:30 am & 7:00 pm
    ಕಛೇರಿ ಸಮಯ
    9:30 am to 9:30 pm
    ಸೇವಾ ಕೌಂಟರ್
    6:00 am to 9:00 pm

    ಫೋಟೋ

    You cannot copy content of this page
    Scroll to Top