2019ರಲ್ಲಿ ನೂತನಧ್ವಜಸ್ತಂಭ ಪ್ರತಿಷ್ಠಾಪನೆ
ಮಂಗಳೂರು : ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ 2019 ರ ಫೆಬ್ರವರಿಯಲ್ಲಿ ಜನಾರ್ದನ ಪೂಜಾರಿಯವರ ಸಂಕಲ್ಪ ಶಕ್ತಿಯಿಂದ ಶ್ರೀಕ್ಷೇತ್ರದಲ್ಲಿ ನೂತನ ಧ್ವಜಸ್ತಂಭ ಪ್ರತಿಷ್ಠಾಪನೆ, ಸ್ವರ್ಣಶಿಖರ ಪ್ರತಿಷ್ಠೆಯಾಗಿ ಶ್ರಧ್ಧಾಭಕ್ತಿಯಿಂದ ಬ್ರಹ್ಮಕಲಶ ನಡೆದು ಶ್ರೀಕ್ಷೇತ್ರ ಮತ್ತಷ್ಟು ಮೆರುಗು ಪಡೆಯಿತು. ಇಂತಹ ಹತ್ತು ಹಲವು ಅಭಿವೃದ್ಧಿ ಕಾರ್ಯಗಳಿಂದ ಇಂದು ಶ್ರೀ ಕ್ಷೇತ್ರ ಲಕ್ಷಾಂತರ ಭಕ್ತರ ಶ್ರದ್ಧಾಭಕ್ತಿಯ ಕೇಂದ್ರವಾಗಿ ಖ್ಯಾತಿ ಗಳಿಸಿದೆ. ಇಂತಹ ಅಪೂರ್ವ ಸಾಧನೆ ಪೂಜಾರಿಯವರಂತಹ ಸಾಧಕರ ನೇತೃತ್ವದಲ್ಲಿ ಹಾಗೂ ಕ್ಷೇತ್ರದ ಆಡಳಿತ ಸಮಿತಿ ಹಾಗೂ ಕ್ಷೇತ್ರದ ಭಕ್ತರ ಸೇವಾ ಮನೋಭಾವನೆಯಿಂದ …