ಮಂಗಳೂರು : ಕುದ್ರೋಳಿ ಗೋಕರ್ಣನಾಥ ಕ್ಷೇತ್ರದ ವತಿಯಿಂದ ನಡೆಯುತ್ತಿರುವ ‘ಮಂಗಳೂರು ದಸರಾ’ ಹಿನ್ನೆಲೆಯಲ್ಲಿ ನಮ್ಮ ದಸರಾ ನಮ್ಮ ಸುರಕ್ಷೆಯ ಬಗ್ಗೆ ಸುರಕ್ಷತಾ ಕ್ರಮ ಅಳವಡಿಸಲು ಸಹಕಾರಿಯಾಗುವಂತೆ ಮಂಗಳೂರಿನ ಮೆಡಿಸಿಟಿ ಮೆಡಿಕಲ್, ರಾಧಾ ಮೆಡಿಕಲ್ ಹಾಗೂ ಗಣೇಶ್ ಮೆಡಿಕಲ್ ವತಿಯಿಂದ ಮಾಸ್ಕ್, ಫೇಸ್ ಶೀಲ್ಡ್, ಮುಂತಾದ ಸುರಕ್ಷತಾ ಕಿಟ್ ಗಳನ್ನು ಕ್ಷೇತ್ರದ ಆಡಳಿತ ಮಂಡಳಿಗೆ ಹಸ್ತಾಂತರಿಸಲಾಯಿತು.
ಮಂಗಳೂರು ದಸರಾ: 2020
ಮೆಡಿಕಲ್ ಗಳ ವತಿಯಿಂದ ಕ್ಷೇತ್ರಕ್ಕೆ ಸುರಕ್ಷತಾ ಸಾಮಾಗ್ರಿಗಳ ಹಸ್ತಾಂತರ
