ಕೋವಿಡ್ ಸಂಕಷ್ಟದ ಮಧ್ಯೆಯೂ ಮಂಗಳೂರು ದಸರಾ ಮಹೋತ್ಸವವನ್ನು ಯಶಸ್ವಿಯಾಗಿ ಆಯೋಜಿಸಲು ಕಾರಣಕರ್ತರಾದ ಎಲ್ಲರಿಗೂ ಕ್ಷೇತ್ರದ ಆಡಳಿತ ಸಮಿತಿ ಕೃತಜ್ಞತೆಯನ್ನು ಸಲ್ಲಿಸಿದೆ
ಜಿಲ್ಲಾಡಳಿತ ನೀಡಿದ ಮಾರ್ಗಸೂಚಿಯಂತೆ ಮಂಗಳೂರು ದಸರಾ ಮಹೋತ್ಸವವನ್ನು ಆಚರಿಸಲಾಗುತ್ತಿದ್ದು, ಮಾದರಿ ದಸರಾವಾಗಿ ಮೂಡಿಬಂದಿದೆ. ದಸರಾ ಮಹೋತ್ಸವದ ಮೂರ್ತಿ ವಿಸರ್ಜನಾ ದಿನ ಹುಲಿ ನರ್ತನ ಸೇವೆಗೆ ಜಿಲ್ಲಾಡಳಿತದಿಂದ ವಿಶೇಷ ಅನುಮತಿ ಪಡೆಯಲಾಗಿತ್ತು. ಆಧಿಕಾರಿಗಳು ಷರತ್ತು ಬದ್ಧ ಆನುಮತಿ ನೀಡಿದ್ದಾರೆ.
ಇಂದು ( 26.10.2020) ರಂದು ಕ್ಷೇತ್ರದಲ್ಲಿ ತಂಡಗಳ ಹುಲಿವೇಷ ನರ್ತನ ಸಂಜೆ 03.30 ರಿಂದ ರಾತ್ರಿ 10.30 ರವರೆಗೆ ನಡೆಯಲಿದೆ. ಸಮಯ ಈ ರೀತಿಯಾಗಿದೆ.
ಹುಲಿವೇಷ ನರ್ತನ ಸಮಯ ವಿವರ
ದಸರಾ ಡ್ಯಾನ್ಸ್ ಪಾರ್ಟಿ : ಸಂಜೆ 03.30 – 03.50
ರೈಸಿಂಗ್ ಫ್ರೆಂಡ್ಸ್ : ಸಂಜೆ 04.00 – 04.20
ಜವನೆರ್ ಕುಡ್ಡ : ಸಂಜೆ 04.30 – 04.50
ಬಲಿಪ ಫ್ರೆಂಡ್ಸ್ ಉರ್ವಸ್ಟೋರ್ : ಸಂಜೆ 05.00 – 05.20
ಬಿರುವೆರ್ ಕುಡ್ಲ : ಸಂಜೆ 05.30-05.50
ಸತ್ಯಸಾರಮಣಿ ಶಾರದಾ ಹುಲಿ : ಸಂಜೆ 06.00-06.20
ಬಲ್ಲಾಲ್ ಬಾಗ್ ಫ್ರೆಂಡ್ಸ್ : ಸಂಜೆ 06.30-06.50
ಚಿಲಿಂಬಿ ಫ್ರೆಂಡ್ಸ್ : ಸಂಜೆ 07.00-07.20
ಜೂನಿಯರ್ ಬಾಯ್ : ರಾತ್ರಿ 07.30-07.50
ಗ್ರೀನ್ ಪಾರ್ಕ್ : ರಾತ್ರಿ 08.00-08.20
ಶಿವಫ್ರೆಂಡ್ಸ್ : ರಾತ್ರಿ 08.30-08.50
ಬರ್ಕೆ ಫ್ರೆಂಡ್ಸ್ : ರಾತ್ರಿ 09.00-09.20
ಮಂಜಲ್ ಬೈಲ್ : ರಾತ್ರಿ 10.00-10.20