ಮಂಗಳೂರು ದಸರಾ: 2020

ಐದನೇ ದಿನದ ಸಾಂಸ್ಕೃತಿಕ ಕಾರ್ಯಕ್ರಮ, ವೈದಿಕ ಕಾರ್ಯ

ಮಂಗಳೂರು : ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಮಂಗಳೂರು ದಸರಾ ಮಹೋತ್ಸವದ ಐದನೇ ದಿನವಾದ ಬುಧವಾರ (21.10.2020) ಬೆಳಗ್ಗೆ ಗಂಟೆ 10 ಗಂಟೆಗೆ ಕುಮಾರಿ ದುರ್ಗಾ ಹೋಮ , ಅಪರಾಹ್ನ 12.30ಕ್ಕೆ ಪುಷ್ಪಾಲಂಕಾರ ಮಹಾಪೂಜೆ ರಾತ್ರಿ 7 ರಿಂದ 9ರವರೆಗೆ ಭಜನಾ ಕಾರ್ಯಕ್ರಮ, 9 ರಿಂದ ಶ್ರೀ ದೇವಿ ಪುಷ್ಪಾಲಂಕಾರ ಮಹಾಪೂಜೆತ ನೆರವೇರಿತು.

ಅ.21ರಂದು ಸಂಜೆ 6ರಿಂದ ಶ್ರಾವ್ಯ ಮತ್ತು ಪ್ರತೀಕ್ಷಾ ಅವರಿಂದ ಭರತನಾಟ್ಯ, 7ರಿಂದ ಸಪ್ತಸ್ವರ ಆರ್ಕೇಸ್ಟ್ರಾದ ಪ್ರಭಾಕರ್ ತಣ್ಣೀರು ಬಾವಿ ಮತ್ತು ಬಳಗದವರಿಂದ ಭಕ್ತಿ ರಸಮಂಜರಿ ನಡೆಯಿತು.

Leave a Comment

Your email address will not be published. Required fields are marked *

You cannot copy content of this page

Scroll to Top