News & Events

13

Jun2019
  ಎಳವೆಯಲ್ಲಿಯೇ ಮಕ್ಕಳಿಗೆ ಧಾರ್ಮಿಕ ಸಂಸ್ಕಾರದ ಶಿಕ್ಷಣ ದೊರೆತರೆ ಮುಂದಿನ ಸಾಮಾಜಿಕ ಜೀವನದಲ್ಲಿ ಉತ್ತಮ ಜವಾಬ್ದಾರಿ ಯುತ ನಾಗರಿಕರಾಗಿ ಬೆಳೆದು ಶಿಬಿರಗಳಿಂದ ಮಕ್ಕಳ ವ್ಯಕ್ತಿತ್ವ ವಿಕಾಸನ ಬೆಳೆಯಲು ಸಹಕಾರಿ ಯಾಗುತ್ತದೆ. ಅದಕ್ಕಾಗಿ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಒಂದು ತಿಂಗಳ ಕಾಲ ವಿಷ್ಣು ಸಹಸ್ರನಾಮ ಸ್ತೋತ್ರ ಹಾಗೂ ಹನುಮಾನ್ ಚ್ಚಾಲಿಸಾ ಮಂತ್ರ ಪಠಣ ತರಬೇತಿ ಶಿಬಿರವು ನಡೆಯುತ್ತಿದೆ.ಈಗಾಗಲೇ ಹಲವಾರು ಮಕ್ಕಳು ಈ ಶಿಬಿರದಲ್ಲಿ ಪಾಲ್ಗೊಂಡು ಈ ಉಚಿತ ಶಿಬಿರದ ಪ್ರಯೋಜನವನ್ನು ಪಡೆಯುತ್ತಿದ್ದಾರೆ. ... Read More

16

Apr2019
ಭಗವದ್ಬಕ್ತರೇ, ಉಚಿತವಾಗಿ 15 ವರ್ಷದೊಳಗಿನ ಮಕ್ಕಳಿಗಾಗಿ ವಿಷ್ಣು ಸಹಸ್ರನಾಮ ಸ್ತೋತ್ರಮ್ ಹಾಗೂ ಹನುಮಾನ್ ಚ್ಚಾಲಿಸಾ ಮಂತ್ರಪಠಣ ತರಗತಿ 17-04-2019 ರಿಂದ ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನದಲ್ಲಿ ಆರಂಭಗೊಳ್ಳಲಿದೆ. ಸಮಯ : ಬೆಳಿಗ್ಗೆ 9:00 ರಿಂದ 10:30 ರತನಕ ಈ ಉಚಿತ ತರಗತಿ ಶಿಬಿರಕ್ಕೆ ಸೇರಲಿಚ್ಚಿಸುವವರು 15-04-2019 ರ ಒಳಗೆ ಶ್ರೀ ಗೋಕರ್ಣನಾಥ ಕ್ಷೇತ್ರದ ಕಛೇರಿಯಲ್ಲಿ ಹೆಸರು ನೊಂದಾಯಿಸಬೇಕಾಗಿ ಶ್ರೀ ಗೋಕರ್ಣನಾಥ ಕ್ಷೇತ್ರದ ಅಭಿವೃದ್ದಿ ಸಮಿತಿಯ ಉಪಾಧ್ಯಕ್ಷರಾದ ಶ್ರೀಮತಿ ಉರ್ಮಿಳಾ ರಮೇಶ್ ಕುಮಾರ್ ಇವರು ತಿಳಿಸಿರುತ್ತಾರೆ.
April 16, 2019admin

14

Apr2019
ತಾ.14-4-2019 ಆದಿತ್ಯವಾರ ರಾಮನವಮಿ ಪ್ರಯುಕ್ತ ಶ್ರೀ ಕೃಷ್ಣ ಮಂದಿರದಲ್ಲಿ ಬೆಳಿಗ್ಗೆ ಅಭಿಷೇಕ ಭಜನಾ ಕಾರ್ಯಕ್ರಮ ಮದ್ಯಾಹ್ನ 12ಕ್ಕೆ ಮಹಾಪೂಜೆ, ಸಂಜೆ 4.30 ರಿಂದ  ಭಜನಾ ಕಾರ್ಯಕ್ರಮ ರಾತ್ರಿ 8 ಕ್ಕೆ ಮಹಾಪೂಜೆ ರಂಗಪೂಜೆ ಜರಗಲಿರುವುದು. ಅದೇ ದಿನ ಬೆಳಿಗ್ಗೆ  ಶಿರಡಿ ಬಾಬಾ ಮಂದಿರದಲ್ಲಿ ಪೂಜೆ ಮಧ್ಯಾಹ್ನ 12 ಕ್ಕೆ ಮಹಾ ಪೂಜೆ ಸಂಜೆ 4.30 ರಿಂದ ಭಜನಾ ಕಾರ್ಯಕ್ರಮ ರಾತ್ರಿ 8ಕ್ಕೆ ಮಹಾ ಪೂಜೆ ಜರಗಲಿರುವುದು  ಭಕ್ತಾಭಿಮಾನಿಗಳು ಆಗಮಿಸಿ ದೇವರ ಕೃಪೆಗೆ ... Read More
April 14, 2019admin