ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ರಾಮನವಮಿ ವಿಶೇಷ ಕಾರ್ಯಕ್ರಮ

ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ರಾಮನವಮಿ ವಿಶೇಷ ಕಾರ್ಯಕ್ರಮ

ತಾ.14-4-2019 ಆದಿತ್ಯವಾರ ರಾಮನವಮಿ ಪ್ರಯುಕ್ತ ಶ್ರೀ ಕೃಷ್ಣ ಮಂದಿರದಲ್ಲಿ ಬೆಳಿಗ್ಗೆ ಅಭಿಷೇಕ ಭಜನಾ ಕಾರ್ಯಕ್ರಮ ಮದ್ಯಾಹ್ನ 12ಕ್ಕೆ ಮಹಾಪೂಜೆ, ಸಂಜೆ 4.30 ರಿಂದ  ಭಜನಾ ಕಾರ್ಯಕ್ರಮ ರಾತ್ರಿ 8 ಕ್ಕೆ ಮಹಾಪೂಜೆ ರಂಗಪೂಜೆ ಜರಗಲಿರುವುದು.

ಅದೇ ದಿನ ಬೆಳಿಗ್ಗೆ  ಶಿರಡಿ ಬಾಬಾ ಮಂದಿರದಲ್ಲಿ ಪೂಜೆ ಮಧ್ಯಾಹ್ನ 12 ಕ್ಕೆ ಮಹಾ ಪೂಜೆ ಸಂಜೆ 4.30 ರಿಂದ ಭಜನಾ ಕಾರ್ಯಕ್ರಮ ರಾತ್ರಿ 8ಕ್ಕೆ ಮಹಾ ಪೂಜೆ ಜರಗಲಿರುವುದು  ಭಕ್ತಾಭಿಮಾನಿಗಳು ಆಗಮಿಸಿ ದೇವರ ಕೃಪೆಗೆ ಪಾತ್ರರಾಗಬೇಕಾಗಿ ವಿನಂತಿ.

ಕ್ಷೇತ್ರಾಡಳಿತ ಸಮಿತಿ
ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರ